ಮಡಿಕೇರಿ, ಡಿ. 20: ಭಾರತೀಯ ವಾಯುಸೇನೆಯಲ್ಲಿ ಫ್ಲೈಯಿಂಗ್ ಆಫೀಸರ್ ಆಗಿ ಮೊಟ್ಟೇರ ಭಾನು ಕಾರ್ಯಪ್ಪ ನೇಮಕಗೊಂಡಿದ್ದು, ಗೋರಕ್ ಪುರದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಭಾನು ಕಾರ್ಯಪ್ಪ ಹೆರವನಾಡು ಗ್ರಾಮದ ಮೊಟ್ಟೇರ ಕಾರ್ಯಪ್ಪ ಹಾಗೂ ಸೀತಮ್ಮ ದಂಪತಿಯ ಪುತ್ರ.