ಚೆಟ್ಟಳ್ಳಿ, ಡಿ. 19: ನಾಪೋಕ್ಲುವಿನ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್ ಸ್ಪಾರ್ಟನ್ಸ್ ವತಿಯಿಂದ ಹೊಸ ವರ್ಷದ ಪ್ರಯುಕ್ತ ಇಲ್ಲಿ
ನ ಜೂನಿಯರ್ ಕಾಲೇಜು ಮೈದಾನದಲ್ಲಿ ಒಂದು ದಿನ ಹೊನಲು ಬೆಳಕಿನ 7+2 ಜನರ ಮಕ್ತ ಕಾಲ್ಚೆಂಡು ಪಂದ್ಯಾಟ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಆಸಕ್ತ ತಂಡಗಳು ದಿನಾಂಕ 28-12-18 ರೊಳಗೆ ತಮ್ಮ ಹೆಸರನ್ನು ನೋಂದಾಯಿಸತಕ್ಕದ್ದು, ಹೆಚ್ಚಿನ ಮಾಹಿತಿಗಾಗಿ ಅಫ್ಸಲ್ 99001196916, ನಾಸಿಫ್ 9902673587, ಹಾಗೂ ಸಲಾಂ 9702673587 ರನ್ನು ಸಂಪರ್ಕಿಸಬಹುದಾಗಿದೆ.