ಕುಶಾಲನಗರ, ಜ. 12: ಸೋಮವಾರಪೇಟೆ ತಾಲೂಕು ವೈದ್ಯಾಧಿಕಾರಿ ಡಾ. ರವಿಕುಮಾರ್ ಅವರನ್ನು ತಿ ನರಸಿಪುರಕ್ಕೆ ವರ್ಗಾಯಿಸಲಾಗಿದೆ. ಕುಶಾಲ ನಗರದಲ್ಲಿ ಕಚೇರಿ ಹೊಂದಿರುವ ತಾಲೂಕು ವೈದ್ಯಾಧಿಕಾರಿಗಳ ಕಚೇರಿಗೆ ಡಾ. ಚೇತನ್ ಅವರನ್ನು ಪ್ರಬಾರ ತಾಲೂಕು ವೈದ್ಯಾಧಿಕಾರಿಯಾಗಿ ನಿಯೋಜಿಸಲಾಗಿದೆ.