ಚೆಟ್ಟಳ್ಳಿ, ಜ. 31: ಕರ್ನಾಟಕ ರಾಜ್ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಇದರ ನೂತನ ಅಧ್ಯಕ್ಷರಾಗಿ ಸಿ.ಟಿ.ಎಂ. ಉಮರ್ ತಂಙಲ್, ಪ್ರಧಾನ ಕಾರ್ಯದರ್ಶಿಯಾಗಿ ಕೊಡಗಿನ ಯಾಕೂಬ್ ಮಾಸ್ಟರ್ ಹಾಗೂ ಕೋಶಾಧಿಕಾರಿಯಾಗಿ ರವೂಫ್ ಖಾನ್ ಕುಂದಾರ ಇವರುಗಳು ಬೆಂಗಳೂರಿನಲ್ಲಿ ನಡೆದ ಉಂದುಲುಸ್ ಕಾರ್ಯಕ್ರಮದಲ್ಲಿ ಆಯ್ಕೆಯಾಗಿದ್ದಾರೆ.