ಚೆಟ್ಟಳ್ಳಿ, ಫೆ. 5: ಚೆಟ್ಟಳ್ಳಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಕೊಡಗು ಸೇವಾ ಕೇಂದ್ರ ಸಮಿತಿಯಿಂದ ಪತ್ರಕರ್ತರಾದ ಪುತ್ತರಿರ ಪಪ್ಪು ತಿಮ್ಮಯ್ಯ ಹಾಗೂ ಕರುಣ್ ಕಾಳಯ್ಯ ಮೂಲಕ ಟೀಶರ್ಟ್ ವಿತರಿಸಿದರು. ಈ ಸಂದರ್ಭ ಶಾಲಾ ಶಿಕ್ಷಕ ವೃಂದದವರು ಹಾಜರಿದ್ದರು.