ಮಡಿಕೇರಿ, ಫೆ. 5: ತಾ. 18 ಮತ್ತು 19 ರಂದು ಮಡಿಕೇರಿ ಹಾಗೂ ಗೋಣಿಕೊಪ್ಪಲು ಮುಳಿಯ ಶೋರೂಂನಲ್ಲಿ ‘ಚಿನ್ನ ನಮ್ಮದು, ಸೆಲ್ಪಿ ನಿಮ್ಮದು’ ಎಂಬ ಸೆಲ್ಪಿ ಸ್ಪರ್ಧೆಯನ್ನು ಸಾರ್ವಜನಿಕರಿಗೆ ಏರ್ಪಡಿಸಲಾಗಿತ್ತು.

ಇದರಲ್ಲಿ ಫೇಸ್‍ಬುಕ್ ಲೈಕ್ಸ್‍ನ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಗಿದ್ದು, ಮಡಿಕೇರಿಯಲ್ಲಿ ಮೊದಲನೇ ಬಹುಮಾನ ರಾಧಾ ಪೊನ್ನಪ್ಪ, ಎರಡನೇ ಬಹುಮಾನ ಭೂಮಿಕ, ಮೂರನೇ ಬಹುಮಾನ ಮಮತ ಪಡೆದುಕೊಂಡಿದ್ದಾರೆ.

ಗೋಣಿಕೊಪ್ಪಲುವಿನಲ್ಲಿ ಮೊದಲನೇ ಬಹುಮಾನ ಅನಿತಾ ಸುಳ್ಳಿಮಾಡ, ಎರಡನೇ ಬಹುಮಾನ ಕೂತಂಡ ದೀಪ್ತಿ ಪೆಮ್ಮಯ್ಯ ಹಾಗೂ ಮೂರನೇ ಬಹುಮಾನ ಶ್ರೇಯ ತಿಮ್ಮಯ್ಯ ಪಡೆದುಕೊಂಡಿದ್ದಾರೆ.