ಮಡಿಕೇರಿ, ಫೆ. 6: ಕರ್ನಾಟಕ ಲೋಕಸಭಾ ಚುನಾವಣೆ ಸಂಬಂಧ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ತಯಾರಿಕೆ, ದಾಸ್ತಾನು, ಮಾರಾಟ ಮತ್ತು ಸಾಗಾಣಿಕೆ ಮತ್ತಿತರ ಅಬಕಾರಿ ಅಕ್ರಮಗಳ ಸಂಬಂಧ ಸಾರ್ವಜನಿಕರಿಂದ ಮಾಹಿತಿಯನ್ನು ಅಬಕಾರಿ ಇಲಾಖೆಗೆ ನೀಡಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ 24 ಗಂಟೆ ಕಾರ್ಯ ನಿರ್ವಹಿಸುವಂತೆ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದ್ದು, ಜಿಲ್ಲಾ ವ್ಯಾಪ್ತಿಯ ಅಬಕಾರಿ ಅಕ್ರಮಗಳ ಬಗ್ಗೆ ಸಂಚಾರಿ ದೂರವಾಣಿಗಳಿಗೆ ಮಾಹಿತಿ ನೀಡುವಂತೆ ಮಡಿಕೇರಿ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್ ಎ.ಎಲ್. ನಾಗೇಶ್ ಕೋರಿದ್ದಾರೆ. ನಿಯಂತ್ರಣ ಕೊಠಡಿಗಳ ಮಾಹಿತಿ ಮತ್ತು ದೂರವಾಣಿ ಸಂಖ್ಯೆ ಹಾಗೂ ಕಂಟ್ರೋಲ್ ರೂಂ ಮೇಲುಸ್ತುವಾರಿ ಅಧಿಕಾರಿಗಳ ವಿವರ ಮತ್ತು ಮೊಬೈಲ್ ಸಂಖ್ಯೆ ಇಂತಿದೆ. ಜಿಲ್ಲಾ ನಿಯಂತ್ರಣಾ ಕೊಠಡಿ, ಅಬಕಾರಿ ಉಪ ಆಯುಕ್ತರ ಕಚೇರಿ, ಕೊಡಗು ಜಿಲ್ಲೆ, ಮಡಿಕೇರಿ 08272-224736, ಅಬಕಾರಿ ಉಪ ಆಯುಕ್ತ ಎ.ಎಲ್. ನಾಗೇಶ್ (9449597135), ಅಬಕಾರಿ ನಿರೀಕ್ಷ ಎ.ಆರ್. ಯಶ್ವಂತ್‍ಕುಮಾರ್ (9449597137). ಮಡಿಕೇರಿ ತಾಲೂಕು: ಅಬಕಾರಿ ಉಪ ಅಧೀಕ್ಷಕರ ಕಚೇರಿ, ಮಡಿಕೇರಿ ಉಪ ವಿಭಾಗ 08272-224773, ಅಬಕಾರಿ ಉಪ ಅಧೀಕ್ಷಕ ಜಿ.ಎಸ್. ಮಧುಸೂದನ ರೆಡ್ಡಿ (9449597780), ಅಬಕಾರಿ ಉಪ ನಿರೀಕ್ಷಕ ಹೆಚ್.ಎಂ. ಗಣೇಶ್ (9686107556), ಅಬಕಾರಿ ನಿರೀಕ್ಷಕರ ಕಚೇರಿ, ಮಡಿಕೇರಿ ವಲಯ 08272-223368, ಅಬಕಾರಿ ನಿರೀಕ್ಷಕಿ ಆರ್.ಎಂ. ಚೈತ್ರಾ (9449597139), ಅಬಕಾರಿ ಉಪ ನಿರೀಕ್ಷಕ ಬಿ.ಎಸ್. ಲೋಕೇಶ್ (8762096775). ಸೋಮವಾರಪೇಟೆ ತಾಲೂಕು: ಅಬಕಾರಿ ಉಪ ಅಧೀಕ್ಷಕರ ಕಚೇರಿ, ಸೋಮವಾರಪೇಟೆ ಉಪ ವಿಭಾಗ 08276-281729, ಅಬಕಾರಿ ಉಪ ಅಧೀಕ್ಷಕ ಎಂ.ಪಿ. ಸಂಪತ್‍ಕುಮಾರ್ (9449597136), ಅಬಕಾರಿ ಉಪ ನಿರೀಕ್ಷಕರಾದ ಎ.ಆರ್. ಅಪೂರ್ವ (9164024638), ಅಬಕಾರಿ ನಿರೀಕ್ಷಕರ ಕಚೇರಿ, ಸೋಮವಾರಪೇಟೆ ವಲಯ 08276-281729, ಅಬಕಾರಿ ನಿರೀಕ್ಷಕ ಎಂ. ನಟರಾಜ್ (9448073020). ವೀರಾಜಪೇಟೆ ತಾಲೂಕು: ಅಬಕಾರಿ ಉಪ ಅಧೀಕ್ಷಕ ಕಚೇರಿ, ವೀರಾಜಪೇಟೆ ಉಪ ವಿಭಾಗ 08274-256396, ಅಬಕಾರಿ ಉಪ ಅಧೀಕ್ಷಕರು ಸಿ. ಲಕ್ಷ್ಮೀಶ್ (9449597140), ಅಬಕಾರಿ ಉಪ ನಿರೀಕ್ಷಕ ಬಿ.ಎಸ್. ಮೋಹನ್‍ಕುಮಾರ್ (8762587371), ಅಬಕಾರಿ ನಿರೀಕ್ಷಕರ ಕಚೇರಿ, ವೀರಾಜಪೇಟೆ ವಲಯ-08274-255720, ಅಬಕಾರಿ ನಿರೀಕ್ಷಕ ಸಿ. ಲಕ್ಷ್ಮೀಶ್ (9449597141) ಹಾಗೂ ಅಬಕಾರಿ ಉಪ ನಿರೀಕ್ಷಕ ಹೆಚ್.ಜಿ. ಶ್ರೀನಿವಾಸ್ (9449657722) ನ್ನು ಸಂಪರ್ಕಿಸಬಹುದು.