ಮೂರ್ನಾಡು, ಫೆ. 6: ಬೆಂಗಳೂರಿನ ಎಎಫ್‍ಸಿ ಕೇಂದ್ರದಲ್ಲಿ ಇತ್ತೀಚೆಗೆ ಜರುಗಿದ ಸಮಾರಂಭದಲ್ಲಿ ಪದವಿಪೂರ್ವ ಕಾಲೇಜಿನ ಎನ್‍ಸಿಸಿ ಅಧಿಕಾರಿ ಲೆಫ್ಟಿನೆಂಟ್ ಪಳಂಗಂಡ ಕಾವೇರಪ್ಪ ಮತ್ತು ಪ್ರೌಢಶಾಲೆಯ ಎನ್‍ಸಿಸಿ ಅಧಿಕಾರಿ ಅವರೆಮಾದಂಡ ಗಣೇಶ್ ಅವರಿಗೆ ಉತ್ತಮ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.