ತಾ. 15 ರಿಂದ ಉರೂಸ್ ಮಡಿಕೇರಿ, ಫೆ. 10: ಸುಂಟಿಕೊಪ್ಪ ಸಮೀಪದ ಗರಗಂದೂರು ಜಮಾಅತ್‍ಗೊಳಪಟ್ಟ ಹರದೂರು - ಕಾಜೂರು ವಾರ್ಷಿಕ ಉರೂಸ್ ತಾ. 15 ರಿಂದ 18ರವರೆಗೆ ನಡೆಯಲಿದೆ.