ಮಡಿಕೇರಿ, ಫೆ. 12: ತಾಂತ್ರಿಕ ಸಮಸ್ಯೆ ಇರುವದರಿಂದ ತಾ. 13 ರಿಂದ 15ರವರೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿರುವ ಸ್ಪಂದನ ಕೇಂದ್ರದಲ್ಲಿ ಆಧಾರ್‍ಗೆ ಸಂಬಂಧಿಸಿದ ಯಾವದೇ ಕಾರ್ಯಗಳು ನಡೆಯುವದಿಲ್ಲ; ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಕೋರಿದ್ದಾರೆ.