ಮಡಿಕೇರಿ, ಫೆ. 14: ವೀರಾಜಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಸೈನಿಕರ ಇಸಿಎಚ್ಎಸ್ ಪಾಲಿಕ್ಲೀನಿಕ್ನ ವೈದ್ಯರು ತಾ. 15 ಹಾಗೂ 16 ರಂದು ಲಭ್ಯವಿರುವದಿಲ್ಲ, ಅಂತೆಯೇ ರೋಟೀನ್ ಔಷಧಿಯನ್ನು ವಿತರಿಸಲಾಗುವದೆಂದು ಪಾಲಿಕ್ಲೀನಿಕ್ನ ಅಧಿಕಾರಿ ತಿಳಿಸಿದ್ದಾರೆ.