ಮಡಿಕೇರಿ, ಫೆ. 15: ಸೇವಾ ಭಾರತಿ, ಕೊಡಗು ಜಿಲ್ಲೆ ವತಿಯಿಂದ ತಾ. 17ರಂದು ಸಂತ್ರಸ್ತರಿಗೆ ಉಚಿತ ವೈದ್ಯಕೀಯ ಶಿಬಿರ ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2 ಗಂಟೆವರೆಗೆ ದೇವಸ್ತೂರು ಅಂಗನವಾಡಿ ಬಳಿ ಶಿಬಿರ ನಡೆಯಲಿದ್ದು, ವಿವಿಧ ವಿಭಾಗಗಳ ತಜ್ಞರು ತಪಾಸಣೆಗೆ ನಡೆಸಲಿದ್ದಾರೆ.