ಮಡಿಕೇರಿ, ಫೆ. 18: ಶ್ರೀ ವೆಂಕಟರಮಣ ಸಹಕಾರ ಬ್ಯಾಂಕ್‍ನಿಂದ ಆಯ್ದ ಸಂತ್ರಸ್ತರಿಗೆ ಪರಿಹಾರವನ್ನು ತಾ. 19 ರಂದು (ಇಂದು) ಬೆಳಿಗ್ಗೆ 10.30 ಗಂಟೆಗೆ ಮಡಿಕೇರಿಯ ಮೇಲಿನ ಗೌಡ ಸಮಾಜದಲ್ಲಿ ವಿತರಿಸಲಾಗುವದು.