ಗೋಣಿಕೊಪ್ಪಲು, ಮಾ. 7: ಪ್ರತಿಷ್ಠಿತ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನೂತನ ನಾಮನಿರ್ದೇಶನ ಸದಸ್ಯರನ್ನಾಗಿ ಕಾಂಗ್ರೆಸ್‍ನ ಕಡೇಮಾಡ ಕುಸುಮ ಜೋಯಪ್ಪ, ಮಾಳೇಟಿರ ಬೋಪಣ್ಣ ಹಾಗೂ ಜೆಡಿಎಸ್‍ನ ಎಂ.ಟಿ. ಕಾರ್ಯಪ್ಪ ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.