ಮಡಿಕೇರಿ, ಮಾ. 28: ಬಲ್ಲತ್ ನಾಡು ಪೇರೂರಿನ ಮಚ್ಚುರೋಡೆ ಮಂದ್‍ಗೆ ತಾ. 29 ರಂದು ಬೆಳಿಗ್ಗೆ 10 ಗಂಟೆಗೆ ಕೊಡವ ಕುಲಶಾಸ್ತ್ರ ಅಧ್ಯಯನ ತಂಡ ಭೇಟಿ ನೀಡಿ ಸಮೀಕ್ಷೆ ನಡೆಸಲಿದೆ. ಬಲ್ಲಮಾವಟಿ ಪೇರೂರು, ಪುಲಿಕೋಟು ಗ್ರಾಮಸ್ಥರು ಆಗಮಿಸಬೇಕಾಗಿ ಬಲ್ಲತ್ ನಾಡು ಕೊಡವ ಅಸೋಸಿಯೇಷನ್ ಕೇಳಿಕೊಂಡಿದೆ.