ಮಡಿಕೇರಿ, ಏ. 13: ದೇವಾಟ್‍ಪರಂಬ್ ನರಮೇಧ ದುರಂತ ನಡೆದಿದೆ ಎನ್ನಲಾದ ಸ್ಥಳದಲ್ಲಿ ಪುಷ್ಪ ನಮನದ ಮೂಲಕ ಇಂದು ನಸುಕಿನ ವೇಳೆ ಸಿ.ಎನ್.ಸಿ.ಯಿಂದ ಗೌರವಾಂಜಲಿ ಸಲ್ಲಿಸಲಾಯಿತು. ಸಿ.ಎನ್.ಸಿ ಅಧ್ಯಕ್ಷ ಎನ್.ಯು. ನಾಚಪ್ಪ ನೇತೃತ್ವದಲ್ಲಿ ಕಲಿಯಂಡ ಪ್ರಕಾಶ್, ಲೆಫ್ಟಿನೆಂಟ್ ಕರ್ನಲ್ ಪಾರ್ವತಿ, ಪಟ್ಟಮಾಡ ಕುಶ ಮತ್ತು ಮಂಡಪಂಡ ಮನೋಜ್ ಗೌರವ ಸಲ್ಲಿಸಿದರು.