ನಾಪೋಕ್ಲು, ಏ. 13: ಕಿರುಂದಾಡು ಗ್ರ್ರಾಮದ ಅಚ್ಚಿಲಮ್ಮ ದೇವಿಯ ಉತ್ಸವ ತಾ. 14 ರಿಂದ 16 ರವರೆಗೆ ನಡೆಯಲಿದೆ. ತಾ. 14 ರಂದು ಪಟ್ಟಣಿ, ತಾ. 15 ರಂದು ದೇವರು ಹೊರಗೆ ಬರುವದು, ತಾ. 16 ರಂದು ಕುರುಂದ ದೇವರ ಹಬ್ಬ ಜರುಗಲಿದೆ.