ನಾಪೋಕ್ಲು, ಏ. 12: ಸಮೀಪದ ಕಕ್ಕಬೆಯ ಸ್ಟೆಪ್ಸ್ ಯೂನಿಟ್ ವತಿಯಿಂದ ಕಕ್ಕಬೆ ಪ್ರೌಢಶಾಲಾ ಆಟದ ಮೈದಾನದಲ್ಲಿ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಲಾಯಿತು. ಸಂಸ್ಥೆಯ ಮುಖ್ಯಸ್ಥ ಬೊಳಿಯಾಡಿರ ಸಂತು ಸುಬ್ರಮಣಿ, ತರಬೇತುದಾರರು ಹಾಗೂ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.