ಮಡಿಕೇರಿ, ಏ. 14: ಪೊನ್ನಂಪೇಟೆಯ ಗೋಲ್ಡನ್ ಜೆ.ಸಿ.ಐ. ವತಿಯಿಂದ ತಾ. 15 ರಂದು (ಇಂದು) ಬೆಳಿಗ್ಗೆ 10 ರಿಂದ ಅಪರಾಹ್ನ 1 ರತನಕ ಇಲ್ಲಿನ ಬಾರ್ ಅಸೋಸಿಯೇಷನ್ ಹಾಲ್‍ನಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದು ಅಧ್ಯಕ್ಷೆ ಕಾವ್ಯ ಸೋಮಯ್ಯ ತಿಳಿಸಿದ್ದಾರೆ.