ಮಡಿಕೇರಿ, ಏ. 14: ಕೊಡಗು ಜಿಲ್ಲಾ ಜೆ.ಡಿ.ಎಸ್. ಪಕ್ಷದ ಅಧ್ಯಕ್ಷ ಸ್ಥಾನ ಬದಲಾವಣೆ ಸಂಬಂಧಿಸಿದಂತೆ ಅಸಮಾಧಾನಗೊಂಡು ಪಕ್ಷ ತೊರೆದು ಬೆ.ಜೆ.ಪಿ. ಸೇರುವದಾಗಿ ತೀರ್ಮಾನಿಸಿದ್ದರೂ, ಜೆ.ಡಿ.ಎಸ್.ನ. ಹಿರಿಯ ನಾಯಕರುಗಳ ಸಲಹೆ ಸೂಚನೆಯಂತೆ ಜೆ.ಡಿ.ಎಸ್.ನಲ್ಲಿ ಮುಂದುವರೆಯಲು ತೀರ್ಮಾನಿಸಿದ್ದೇನೆ ಎಂದು ಜೆ.ಡಿ.ಎಸ್. ರಾಜ್ಯ ಉಪಾಧ್ಯಕ್ಷ ಮನೋಜ್ ಬೋಪಯ್ಯ ತಿಳಿಸಿದ್ದಾರೆ.