ಮಡಿಕೇರಿ, ಏ. 14: ಮಡಿಕೇರಿಯ ಹಿಂದೂ ಮಲೆಯಾಳಿ ಸಂಘದ ವತಿಯಿಂದ ವಿಶು ಹಬ್ಬದ ಪ್ರಯುಕ್ತ ವಿಶುಕಣಿಗೆ ಅಗತ್ಯವಾದ ಕೊನ್ನಪೂ (ವಿಶು ಪೂ) ಹಾಗೂ ಕೈನೀಟಂ ಅನ್ನು ಓಂಕಾರೇಶ್ವರ ದೇವಾಲಯ ಬಳಿ ಇರುವ ಹರಿಹರ ಸರ್ವೀಸ್ ಸ್ಟೇಶನ್‍ನಲ್ಲಿ ವಿತರಿಸಲಾಯಿತು.