ಶನಿವಾರಸಂತೆ, ಏ. 14: ಕೊಡ್ಲಿಪೇಟೆಯ ಹೊಸ ಮುನ್ಸಿಪಾಲಿಟಿಯ ನಿವಾಸಿ ಮಣಿ ದಿಲೀಪ್ ಅವರ ಮನೆಗೆ ಕೊಡ್ಲಿಪೇಟೆ ನಿವಾಸಿ ಶೋಬಿತ್ ಎಂಬಾತ ಅಕ್ರಮ ಪ್ರವೇಶ ಮಾಡಿ ಹಣದ ವಿಚಾರದಲ್ಲಿ ಜಗಳವಾಡಿ ಮಣಿಯ ಮೇಲೆ ಹಲ್ಲೆ ನಡೆಸಿ ಹಲ್ಲೆಯ ವೇಳೆ ತಡೆಯಲು ಬಂದ ದಿಲೀಪ್ ಹಾಗೂ ತೀರ್ಥ ಎಂಬರ ಮೇಲೂ ಹಲ್ಲೆ ಮಾಡಿರುವ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.