ಮಡಿಕೇರಿ, ಏ. 15: ಆರ್ಮಿ ಕ್ಯಾಂಟೀನ್‍ನಲ್ಲಿ ತಾ. 17ರಂದು ಮಧ್ಯ ವಿತರಣೆ ಇರುವದಿಲ್ಲ. ತಾ. 18 ಮತ್ತು 19ರಂದು ರಜೆ ಇರುತ್ತದೆ ಎಂದು ಕ್ಯಾಂಟೀನ್ ವ್ಯವಸ್ಥಾಪಕರು ತಿಳಿಸಿದ್ದಾರೆ.