ಕುಶಾಲನಗರ, ಏ. 15: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣದಲ್ಲಿ ಭದ್ರತಾ ಪಡೆಗಳ ಪಥಸಂಚಲನ ನಡೆಯಿತು.
ಕುಶಾಲನಗರ ಡಿವೈಎಸ್ಪಿ ದಿನಕರ ಶೆಟ್ಟಿ ನೇತೃತ್ವದಲ್ಲಿ ಸ್ಥಳೀಯ ಶ್ರೀ ಮಾರಿಯಮ್ಮ ದೇವಾಲಯದ ಬಳಿಯಿಂದ ನೂರಾರು ಸಂಖ್ಯೆಯ ಪೊಲೀಸರು ನಗರದ ಮುಖ್ಯರಸ್ತೆಯಲ್ಲಿ ಸಾಗಿದರು.
ಗಡಿಭದ್ರತಾ ಪಡೆ, ಕೆಎಸ್‍ಆರ್‍ಪಿ, ಡಿಎಆರ್, ಸಿವಿಲ್ ಪೊಲೀಸರು ಕುಶಾಲನಗರದ ಮುಖ್ಯರಸ್ತೆ ಹಾಗೂ ದಂಡಿನಪೇಟೆ ಮೂಲಕ ತೆರಳಿ ನಾಗರೀಕರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡರು.
ಪೊಲೀಸ್ ಅಧಿಕಾರಿಗಳಾದ ಎಸ್.ರಾಚಯ್ಯ, ದಿನೇಶ್ ಕುಮಾರ್, ಸ್ಥಳೀಯ ಠಾಣಾಧಿಕಾರಿಗಳು, ಸಿಬ್ಬಂದಿಗಳು ಈ ಸಂದರ್ಭ ಇದ್ದರು.

ಪೊಲೀಸ್ ಅಧಿಕಾರಿಗಳಾದ ಎಸ್.ರಾಚಯ್ಯ, ದಿನೇಶ್ ಕುಮಾರ್, ಸ್ಥಳೀಯ ಠಾಣಾಧಿಕಾರಿಗಳು, ಸಿಬ್ಬಂದಿಗಳು ಈ ಸಂದರ್ಭ ಇದ್ದರು.ಕುಶಾಲನಗರ, ಏ. 15: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣದಲ್ಲಿ ಭದ್ರತಾ ಪಡೆಗಳ ಪಥಸಂಚಲನ ನಡೆಯಿತು.