ಕೂಡಿಗೆ ಏ. 16 : ಮೈತ್ರಿ ಪಕ್ಷದ ವತಿಯಿಂದ ವಿಜಯ ಶಂಕರ್ ಪರ ಮತಯಾಚನೆ ಕೂಡಿಗೆ ಗ್ರಾಮ ಪಂ. ವ್ಯಾಪ್ತಿಯಲ್ಲಿ ನಡೆಸಲಾಯಿತು. ರಾಜ್ಯ ಸರಕಾರದ ಯೋಜನೆ, ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿ ಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮತದಾರರಿಗೆ ಮಾಹಿತಿ ನೀಡುವ ಮೂಲಕ ಮತಯಾಚನೆಯನ್ನು ಜಿ.ಪಂ. ಮಾಜಿ ಅಧ್ಯಕ್ಷ ಎಸ್, ಎನ್. ರಾಜಾರಾವ್ ಮತ್ತು ಕಾರ್ಯಕರ್ತರು ಪ್ರಾರಂಭಿಸಿದರು. ಪಕ್ಷದ ಪ್ರಮುಖ ರಾದ ರಾಜು, ಸತೀಶ್, ಹರ್ಷ, ಅರ್ಶಪ್, ಸೇರಿದಂತೆ ಎರಡು ಪಕ್ಷದ ಕಾರ್ಯಕರ್ತರು ಭಾಗವಹಿಸಿದರು..