ರುಬೀನ ಬಾನು ನೇಮಕ ವೀರಾಜಪೇಟೆ. ಏ. 15: ಜೆ.ಡಿ.ಎಸ್. ಪಕ್ಷದ ವೀರಾಜಪೇಟೆ ತಾಲೂಕು ಮಹಿಳಾ ವಿಭಾಗದ ಅಧ್ಯಕ್ಷರಾಗಿ ವೀರಾಜಪೇಟೆಯ ರುಬೀನ ಭಾನು ಅವರನ್ನು ನೇಮಕ ಮಾಡಲಾಗಿದೆ.