ಗುಡ್ಡೆಹೊಸೂರು, ಏ. 16: ಇಲ್ಲಿನ ಬಿ.ಜೆ.ಪಿ. ಕಾರ್ಯಕರ್ತರಿಂದ ಸಂಜೆ ವೇಳೆ ರೋಡ್ ಶೋ ನಡೆಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯರುಗಳು, ತಾ.ಪಂ.ಮಾಜಿ ಸದಸ್ಯೆ ಸುಲೋಚನ ಮತ್ತು ಎಂ.ಆರ್.ಉತ್ತಪ್ಪ, ಬೂತ್ ಅಧ್ಯಕ್ಷರುಗಳು ಹಾಗೂ ಹಲವು ಮಂದಿ ಕಾರ್ಯಕರ್ತರು ಹಾಜರಿದ್ದು, ಗುಡ್ಡೆಹೊಸೂರು ಮುಖ್ಯ ರಸ್ತೆಯಲ್ಲಿ ಜಾಥಾ ನಡೆಸಲಾಯಿತು.