ಮಡಿಕೇರಿ, ಏ. 16: ಮಡಿಕೇರಿ ಹಾಗೂ ವೀರಾಜಪೇಟೆಯಲ್ಲಿರುವ ಇಸಿಹೆಚ್‍ಎಸ್ ಪಾಲಿಕ್ಲಿನಿಕ್ ತಾ. 17ರಂದು ಮಹಾವೀರ ಜಯಂತಿ ಮತ್ತು ತಾ. 19ರಂದು ಗುಡ್‍ಪ್ರೈಡೆ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ. ಅಲ್ಲದೆ, ತಾ. 20ರಂದು ವೀರಾಜಪೇಟೆಯಲ್ಲಿ ವೈದ್ಯರು ಲಭ್ಯರಿರುವದಿಲ್ಲ ಎಂದು ಪ್ರಕಟಣೆ ತಿಳಿಸಿದೆ.