ಚೆಟ್ಟಳ್ಳಿಯ ಈರಳೆ ಗ್ರಾಮದ ದಿವಂಗತ ಪೊರಿಮಂಡ ಮುತ್ತಪ್ಪ ಅವರ ಧರ್ಮಪತ್ನಿ ಪೊರಿಮಂಡ ನಂಜವ್ವ (81- ತವರುಮನೆ ಅರಪಟ್ಟು ಬಿದ್ದೇರಿಯಂಡ) ಅವರು ತಾ. 18 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 19 ರಂದು (ಇಂದು) ಮಧ್ಯಾಹ್ನ ನಂತರ ಸ್ವಗ್ರಾಮದಲ್ಲಿ ನೆರವೇರಲಿದೆ. ಮೃತರು ಈರ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಟಕೊಡಗರಹಳ್ಳಿ ನಿವಾಸಿ ಬಿ.ಟಿ. ಬಾಳಪ್ಪ (59) ಅವರು ತಾ. 18 ರಂದು ನಿಧನರಾದರು. ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.