ವೀರಾಜಪೇಟೆ, ಏ. 22 : ಇಂಟರ್ ನ್ಯಾಷನಲ್ ಮೈಬುಕಾನ್ ಗೋಜೂರ್ಯೂ ಕರಾಟೆ ಶಾಲೆ ಯವರು ಈಚೆಗೆ ನಡೆಸಿದ ಬ್ಲ್ಯಾಕ್‍ಬೆಲ್ಟ್ ಗ್ರೇಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ 21ಮಂದಿ ವಿದ್ಯಾರ್ಥಿ ಗಳು ಫಸ್ಟ್ ಡ್ಯಾನ್ ಬ್ಲ್ಯಾಕ್‍ಬೆಲ್ಟ್ ಹಾಗೂ 5 ಮಂದಿ ವಿದ್ಯಾರ್ಥಿಗಳು ಸೆಕೆಂಡ್ ಡ್ಯಾನ್ ಬ್ಲ್ಯಾಕ್‍ಬೆಲ್ಟ್ ಪ್ರಶಸ್ತಿ ಪಡೆದರು.
ವಿದ್ಯಾರ್ಥಿಗಳಿಗೆ ಶೆಹನ್ ಎಸ್. ಪ್ರತಿಭನ್ ಹಾಗೂ ಸೆನ್‍ಸಾಯ್ ಎಂ. ಬಿ. ಚಂದ್ರನ್ ತರಬೇತಿ ನೀಡಿದ್ದರು.