ಮಡಿಕೇರಿ, ಏ. 22: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ವತಿಯಿಂದ 19 ವರ್ಷದೊಳಗಿನವರ ಮಂಗಳೂರು ವಲಯ ಕೊಡಗು ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಲಾಗಿದೆ.

ಫೆಲಿಕ್ಸ್ ರೋಶನ್, ಸ್ಟೀಫನ್ ಎಂ.ಎಫ್., ಚಂದನ್ ರೈ ಬಿ.ಡಿ., ನಯನ್ ಸಿ.ಎಸ್., ಕರುಂಬಯ್ಯ, ಎಂ.ಎ. ತಿಮ್ಮಯ್ಯ, ಬೋಪಣ್ಣ ಕೆ.ಡಿ., ಅಮೋಘ್ ಎಸ್.ಸಿ., ಸಜನ್ ರೈ ಡಿ.ಆರ್., ದೀಕ್ಷಿತ್ ಎ.ಎಂ., ಮನಿಷ್ ಬಿ.ಪಿ., ಅಕ್ಷತ್ ಮುತ್ತಣ್ಣ, ದರ್ಶನ್ ಬಿ.ಬಿ., ಪ್ರತೀಕ್ ಮೇದಪ್ಪ ಕೆ., ಪ್ರಭವ್ ವೈ.ಡಿ. ಇವರುಗಳು ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.