ಚೆಟ್ಟಳ್ಳಿ, ಏ. 27: ಕುಡ್ಲ್ಲೂರು ಚೆಟ್ಟಳ್ಳಿಯ (ಮಲ್ಕೊಡು) ಶ್ರೀ ಶಿರಾಡಿ ದೇವಾಲಯದ ವಾರ್ಷಿಕೋತ್ಸವ ಮತ್ತು ತೆರೆ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ನಡೆಯಿತು. ಉತ್ಸವದ ಅಂಗವಾಗಿ ಭಕ್ತಾದಿಗಳಿಗೆ ಅನ್ನಸಂತ ರ್ಪಣೆ ಏರ್ಪಡಿಸಲಾಗಿತ್ತು. ನಂತರ ಸಂಜೆ ತೆರೆ ಮಹೋತ್ಸವ ನಡೆಯಿತು.