ಮಡಿಕೇರಿ, ಏ. 28: ಕೊಡಗು ವಾಣಿಜ್ಯ ಮತ್ತು ಕಂಪ್ಯೂಟರ್ ತರಬೇತಿ ಕೇಂದ್ರ ಶ್ರೀನಿಕೇತನ ಬಿಲ್ಡಿಂಗ್ ಹಳೆಯ ಬಸ್‍ಸ್ಟಾಂಡ್ ಹತ್ತಿರ, ಅಪ್ಪಚ್ಚುಕವಿ ರಸ್ತೆ ಮಡಿಕೇರಿ ಇಲ್ಲಿ ವಿದ್ಯಾರ್ಥಿಗಳು ಬೆರಳಚ್ಚು ಶ್ರೀಘ್ರಲಿಪಿ ಮತ್ತು ಕಂಪ್ಯೂಟರ್‍ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಬೆರಳಚ್ಚು ವಿಭಾಗದಲ್ಲಿ ಶೇ. 90, ಶ್ರೀಘ್ರಲಿಪಿ ವಿಭಾಗದಲ್ಲಿ, ಕಂಪ್ಯೂಟರ್ ವಿಭಾಗದಲ್ಲಿ- ಶೇ.100 ಅಂಕಗಳನ್ನು ಪಡೆದುಕೊಂಡಿದ್ದಾರೆ. ಜುಲೈ 2019 ಮಾಹೆಯಲ್ಲಿ ನಡೆಯಲಿರುವ ಪರೀಕ್ಷೆಗೆ ಹಣ ಪಾವತಿಸಲು ತಾ. 30 ಕೊನೆಯ ದಿನಾಂಕ ಎಂದು ಮಡಿಕೇರಿ ಶ್ರೀ ಸದ್ಗುರು ಎಜುಕೇಶನ್ ಸಂಸ್ಥೆಯ ಪರೀಕ್ಷಾ ಮಂಡಳಿ ತಿಳಿಸಿದೆ.