ಮರಗೋಡು, ಏ. 30: ಮರಗೋಡು ಗ್ರಾಮದ ಶಿವ-ಪಾರ್ವತಿ ದೇವಾಲಯದ ವಾರ್ಷಿಕ ಉತ್ಸವ ತಾ. 1 ರಂದು (ಇಂದು) ನಡೆಯಲಿದೆ.

ಏಪ್ರಿಲ್ 27 ರಂದು ಕಟ್ಟು ಬೀಳುವದು ಮತ್ತು ಏ. 30 ರಂದು ಪಟ್ಟಣಿ, ಎತ್ತುಪೋರಾಟ ಹಬ್ಬ ನಡೆದು, ಇಂದು ಅಂಬುಕಾಯಿ, ಕಾಯಿಗೆ ಗುಂಡು ಹೊಡೆಯುವದು, ಮಹಾ ಮಂಗಳಾರತಿ, ದೇವರ ಜಳಕ, ಸಂಜೆ ದೇವರು ಬಲಿ ಬರುವ ಮೂಲಕ ವಾರ್ಷಿಕ ದೊಡ್ಡ ಹಬ್ಬ ನಡೆಯಲಿದೆ.