ಮಡಿಕೇರಿ, ಮೇ 2: ಕೊಡಗು ಪ್ರಿಮಿಯರ್ ಲೀಗ್ 4ನೇ ಆವೃತಿಯ ವಾಲಿಬಾಲ್ ಪಂದ್ಯಾಟವನ್ನು ಗೌತಮ್ ಫ್ರೆಂಡ್ಸ್ ತಂಡದ ಆಶ್ರಯದಲ್ಲಿ ಮೂರ್ನಾಡು ಸ್ಪೋಟ್ರ್ಸ್ ಕ್ಲಬ್ ಮೈದಾನದಲ್ಲಿ ತಾ. 4 ಮತ್ತು 5ರಂದು ನಡೆಸಲಾಗುವದೆಂದು ಕೆ.ಪಿ.ಎಲ್. ಸಂಘದ ಅಧ್ಯಕ್ಷ ಬಲ್ಲಚಂಡ ಗೌತಮ್ ತಿಳಿಸಿದ್ದಾರೆ.