ಮಡಿಕೇರಿ, ಮೇ 2: ಮಡಿಕೇರಿ ತಾಲೂಕು ಕಚೇರಿಯ ಶಿರಸ್ತೇದಾರ ರಾಗಿ ಬೀರೂರಿನ ಬಿ.ಜಿ. ಶಿವಶಂಕರ್ ರವರು ನೇಮಕ ಗೊಂಡಿದ್ದಾರೆ.
ಈ ಕಚೇರಿಯಲ್ಲಿ ಶಿರಸ್ತೇದಾg Àರಾಗಿದ್ದ ಪ್ರೇಮಾ ಏ. 30 ರಂದು ಸೇವೆಯಿಂದ ನಿವೃತ್ತರಾಗಿದ್ದು, ಶಿವಶಂಕರ್ ಅದೇ ದಿನ ಅಧಿಕಾರ ಸ್ವೀಕರಿಸಿದ್ದಾರೆ.
ಕೆಲವು ದಿನಗಳ ಕಾಲ ಶಿವಶಂಕರ್ ಜಿಲ್ಲೆಯ ಮತದಾನ ಕೇಂದ್ರದಲ್ಲಿ ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರು.