ನಾಪೋಕ್ಲು, ಮೇ 3: ಇಲ್ಲಿಗೆ ಸಮೀಪದ ಬೇತು ಗ್ರಾಮದ ಬಾಪೂಜಿ ನಗರದ ಬಿಲ್ಲು-ಶರ ಅಯ್ಯಪ್ಪ ದೇವಾಲಯದ ವಾರ್ಷಿಕ ಉತ್ಸವ ತಾ. 5 ಮತ್ತು 6 ರಂದು ಜರುಗಲಿದೆ. 5 ರಂದು ದೇವರು ಹೊರಗೆ ಬರುವದು, 6 ರಂದು ಕುರುಂದ ಕಳಿ,ದೇವರ ಜಳಕ ನಡೆಯಲಿದೆ.ಮಧ್ಯಾಹ್ನ ಭಕ್ತರಿಗೆ ಅನ್ನದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.