ಮಡಿಕೇರಿ, ಮೇ 3: ಮಡಿಕೇರಿಗೆ ಮಡಿಯಾದ ಕೇರಿ, ಮುದ್ದುರಾಜನ ಕೇರಿ, ಮಂಜಿನ ನಗರಿ, ಹೀಗೆ ಹಲವು ನಾಮಧೇಯಗಳಿವೆ. ಆದರೀಗ ಪ್ರಸ್ತುತ ಮಟ್ಟಿಗೆ ಇದು ಸೊಳ್ಳೆಕೇರಿಯಾಗಿ ಬದಲಾಗಿದೆ, ಹೌದು ಮಡಿಕೇರಿ ನಗರದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಜನಜಂಗುಳಿಯಿದ್ದರೆ, ಸಂಜೆ ಯಾಗುತ್ತಲೇ ಸೊಳ್ಳೆಗಳ ವಿಹಾರ ಆರಂಭವಾಗುತ್ತದೆ. ಮನೆ, ಕಚೇರಿ, ಕಟ್ಟಡಗಳ ಕಿಟಕಿ, ಬಾಗಿಲು ಗಳನ್ನು ತೆರುಯುವಂತಿಲ್ಲ, ಹೊಟೇಲ್, ಅಂಗಡಿಗಳಲ್ಲಿ ಕುಳಿತುಕೊಳ್ಳಲಾಗು ವದಿಲ್ಲ, ಅಷ್ಟೇ ಏಕೆ ರಸ್ತೆ ಬದಿ ಕೆಲ ಹೊತ್ತು ನಿಂತುಕೊಳ್ಳಲು ಸಾಧ್ಯವಿಲ್ಲ ದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲಾ ಚರಂಡಿಗಳಲ್ಲಿ ಗಲೀಜು, ನೀರು
ಮಡಿಕೇರಿ, ಮೇ 3: ಮಡಿಕೇರಿಗೆ ಮಡಿಯಾದ ಕೇರಿ, ಮುದ್ದುರಾಜನ ಕೇರಿ, ಮಂಜಿನ ನಗರಿ, ಹೀಗೆ ಹಲವು ನಾಮಧೇಯಗಳಿವೆ. ಆದರೀಗ ಪ್ರಸ್ತುತ ಮಟ್ಟಿಗೆ ಇದು ಸೊಳ್ಳೆಕೇರಿಯಾಗಿ ಬದಲಾಗಿದೆ, ಹೌದು ಮಡಿಕೇರಿ ನಗರದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಜನಜಂಗುಳಿಯಿದ್ದರೆ, ಸಂಜೆ ಯಾಗುತ್ತಲೇ ಸೊಳ್ಳೆಗಳ ವಿಹಾರ ಆರಂಭವಾಗುತ್ತದೆ. ಮನೆ, ಕಚೇರಿ, ಕಟ್ಟಡಗಳ ಕಿಟಕಿ, ಬಾಗಿಲು ಗಳನ್ನು ತೆರುಯುವಂತಿಲ್ಲ, ಹೊಟೇಲ್, ಅಂಗಡಿಗಳಲ್ಲಿ ಕುಳಿತುಕೊಳ್ಳಲಾಗು ವದಿಲ್ಲ, ಅಷ್ಟೇ ಏಕೆ ರಸ್ತೆ ಬದಿ ಕೆಲ ಹೊತ್ತು ನಿಂತುಕೊಳ್ಳಲು ಸಾಧ್ಯವಿಲ್ಲ ದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.