ಶಾಲಾ ಮಕ್ಕಳನ್ನು ಖಾಸಗಿ ವಾಹನಗಳಲ್ಲಿ ಸುರಕ್ಷಿತವಾಗಿ ಕರೆದುಕೊಂಡು ಹೋಗುವ ವಾಹನಗಳ ಮೇಲೆ ಪೊಲೀಸರು, ಆರ್‍ಟಿಓದವರು ಕೇಸ್ ಹಾಕುತ್ತಿದ್ದಾರೆ. ಆದರೆ, ಈ ಚಿತ್ರ ನೋಡಿ ಇದು ಮಕ್ಕಳಿಗೆ ಸುರಕ್ಷಿತವೇ? ಈ ವಾಹನಗಳಿಗೆ ಪೊಲೀಸ್, ಆರ್‍ಟಿಓ ನಿಯಮಗಳು ಅನ್ವಯಿಸುದಿಲ್ಲವೇ..?

-ವಿಶ್ವ, ಮಡಿಕೇರಿ