ಮಡಿಕೇರಿ, ಜು. 10: ಕಾರ್ಮಾಡು ಗ್ರಾಮ ಪಂಚಾಯಿತಿಯ ಕಾರ್ಮಾಡು ಗ್ರಾಮ ಭಾಗ-1 ಹಾಗೂ ಕಾರ್ಮಾಡು ಭಾಗ -2ರ 2019-20ನೇ ಸಾಲಿನ ವಾರ್ಡ್ ಸಭೆ ತಾ. 12ರಂದು ಅಪರಾಹ್ನ 2 ಗಂಟೆಗೆ ಪಂಚಾಯಿತಿ ಕಚೇರಿಯ ಸಭಾಂಗಣ ದಲ್ಲಿ ಪಂಚಾಯಿತಿಯ ಸದಸ್ಯ ಕೆ.ಎಂ. ಹಂಸ ಅಧ್ಯಕ್ಷತೆಯಲ್ಲಿ ನಡೆಯಲಿದೆ.