ಸಿದ್ದಾಪುರ ಸಮೀಪದ ಆನಂದಪುರ ಗ್ರಾಮ ನಿವಾಸಿ ಎಂ. ಜೇಕಬ್ (91) ಅವರು ತಾ. 11 ರಂದು ನಿಧನರಾದರು. ತಾ. 12 ರಂದು (ಇಂದು) ಮಧ್ಯಾಹ್ನದ ಬಳಿಕ ಸಿಎಸ್‍ಐ ಚರ್ಚ್‍ನಲ್ಲಿ ಅಂತಿಮ ವಿಧಿವಿಧಾನ ಬಳಿಕ ಅಂತ್ಯಕ್ರಿಯೆ ನೆರವೇರಲಿದೆ. ಮೃತರು ಪತ್ನಿ, ಈರ್ವರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.