ಮಡಿಕೇರಿ ಕನ್ನಂಡಬಾಣೆ ನಿವಾಸಿ ಕೋಡಿಯಂಡ ಸೋಮಯ್ಯ (ಚೋಮುಣಿ-60) ಅವರು ತಾ. 17 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 18 ರಂದು (ಇಂದು) ಮಡಿಕೇರಿಯ ಹಿಂದೂ ರುದ್ರಭೂಮಿಯಲ್ಲಿ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಟವೀರಾಜಪೇಟೆ ಕಲ್ಲುಬಾಣೆ ನಿವಾಸಿ ಈ ಹಿಂದೆ ಪತ್ರಿಕಾ ಏಜೆಂಟರಾಗಿದ್ದ ಮೊಯ್ದೀನ್ ಮೌಲವಿಯವರ ಪತ್ನಿ ಎಂ.ಎಂ. ಖದೀಜಾ (74) ಅವರು ತಾ. 17 ರಂದು ನಿಧನರಾದರು. ಮೃತರು ಈರ್ವರು ಪುತ್ರರು, ಈರ್ವರು ಪುತ್ರಿಯರನ್ನು ಅಗಲಿದ್ದಾರೆ.