ಮಡಿಕೇರಿ, ಸೆ. 18: ಬ್ರಹ್ಮಕುಮಾರಿಸ್ ಲೈಟ್‍ಹೌಸ್‍ನಲ್ಲಿ ಮಾಸ್ಟರ್ ಯುವರ್ ಮೈಂಡ್ ಎಂಬ ವಿಷಯದ ಕುರಿತು ದೆಹಲಿ ರಾಜಧಾನಿಯಿಂದ ಆಗಮಿಸಿದ್ದ ರಾಜಯೋಗಿನಿ ಬ್ರಹ್ಮಕುಮಾರಿ ಆಶಾ ಜೀ ಉಪನ್ಯಾಸ ನೀಡಿದರು.