ಮಡಿಕೇರಿ, ಸೆ. 19: ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಡುವ ಬ್ಲಾಕ್ 1 ಮತ್ತು 2, ಕರಡ, ಅರಪಟ್ಟು, ಪೊದವಾಡ, ಕೋಕೇರಿ, ಚೇಲಾವರ ಗ್ರಾಮಗಳ ಗ್ರಾಮಸಭೆ ತಾ.21ರಂದು ಪೂರ್ವಾಹ್ನ 11 ಗಂಟೆಗೆ, ಕರಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ, ಪಂಚಾಯಿತಿ ಅಧ್ಯಕ್ಷೆ ಬೇಬಿ ಶಿವಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ.