ಮಡಿಕೇರಿ, ಸೆ. 19: ಮಹದೇವಪೇಟೆಯ ಉತ್ತರ ಕೊಡಗು ಮುಸ್ಲಿಂ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ತಾ. 23 ರಂದು ನಗರದ ಕೂರ್ಗ್ ಕಮ್ಯುನಿಟಿ ಹಾಲ್‍ನಲ್ಲಿ ಅಧ್ಯಕ್ಷೆ ತಾಹಿರಾ ಹಫೀಜ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.