ಮಡಿಕೇರಿ, ಸೆ. 20: ಸರಕಾರಿ ಪ್ರೌಢಶಾಲೆ ಚೆಂಬುವಿನ ವಿದ್ಯಾರ್ಥಿನಿಯರು ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ವತಿಯಿಂದ ಡಯಟ್ ಕೂಡಿಗೆಯಲ್ಲಿ ನಡೆದ ಜನಪದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಹಿಂದಿ ಶಿಕ್ಷಕಿ ಕಾಮಾಕ್ಷಿ ಪಿ.ಎಸ್. ಮಾರ್ಗದರ್ಶನ ನೀಡಿರುತ್ತಾರೆ.