ಸುಂಟಿಕೊಪ್ಪ, ಸೆ. 24: ಇಬ್ನಿವಳವಾಡಿ ವ್ಯಾಪ್ತಿಯ ಬೋಯಿಕೇರಿ ಗ್ರಾಮದ ಹೆಲ್ಪಿಂಗ್ ಹ್ಯಾಂಡ್ ಅಸೋಸಿಯೇಷನ್ ಹಾಗೂ ನೆಹರು ಯುವ ಕೇಂದ್ರದ ಸಂಯುಕ್ತಾಶ್ರಯದಲ್ಲಿ ವಿಕಾಸ್ ದಿವಸ್ ನಡೆಸಲಾಯಿತು.

ಕೇಂದ್ರ ಸರಕಾರದ ಜನಪರ ಯೋಜನೆಗಳ ಬಗ್ಗೆ ಹೆಲ್ಪಿಂಗ್ ಹ್ಯಾಂಡ್ ಅಸೋಸಿಯೇಷನ್‍ನ ಜಯಣ್ಣ ಮಾಹಿತಿ ನೀಡಿದ್ದರು.

ಈ ಸಂದರ್ಭ ಪದಾಧಿಕಾರಿಗಳಾದ ಕೃಷ್ಣಪ್ಪ,ಮಚ್ಚಿ, ಪಂಡಿತ್ ನವೀನ್, ದಿನೇಶ್, ಧರ್ಮ, ರವಿ ಕುಮಾರ್ ಗ್ರಾಮಸ್ಥರು ಇದ್ದರು.