ಮಡಿಕೇರಿ, ಫೆ. 3: ಬೆಂಗಳೂರು ನಗರಕ್ಕೆ ಉದ್ಯೋಗ, ಸಂದರ್ಶನ, ಪ್ರವೇಶ ಪರೀಕ್ಷೆಗೆ ಹಾಜರಾಗಲು ಒಂಟಿಯಾಗಿ ಬರುವಂತಹ ಎಲ್ಲಾ ವರ್ಗದ ಮಹಿಳೆಯರಿಗೆ ವರಮಾನದ ಮಿತಿಯಿಲ್ಲದೇ 3 ದಿನಗಳವರೆಗೂ ಉಚಿತ ಊಟೋಪಹಾರ ಮತ್ತು ಸುರಕ್ಷಿತ ವಾಸ್ತವ್ಯವನ್ನು ಟ್ರಾನ್ಸಿಟ್ ಹಾಸ್ಟೆಲ್‍ಗಳಲ್ಲಿ ಕಲ್ಪಿಸಲಾಗುವುದು. ಬೆಂಗಳೂರು ನಗರದಲ್ಲಿನ 13 ವಸತಿ ನಿಲಯಗಳಲ್ಲಿ ಈ ಸೌಲಭ್ಯವನ್ನು ಒದಗಿಸಲಾಗುವುದು.
ವಸತಿ ನಿಲಯಗಳ ವಿವರ: ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್ಫೇರ್, ಲೋಕಸುಂದರಿ ರಾಮನ್ ಉದ್ಯೋಗಸ್ಥ ಮಹಿಳೆಯರ ವಸತಿಗೃಹ, ನಂ.135, 3ನೇ ಕ್ರಾಸ್, ನಂದಿದುರ್ಗ ರಸ್ತೆ, ಜಯಮಹಲ್ ಬಡಾವಣೆ, ಬೆಂಗಳೂರು-46, ದೂ.080-23330846, 22925898. ಶ್ರೀ ಶಾರದಾ ಸವಿತ ಮಂಡಳಿ, ಶ್ರೀ ಶಾರದಾ ಕುಟೀರ ಉದ್ಯೋಗಸ್ಥ ಮಹಿಳೆಯರ ವಸತಿ ಗೃಹ, ನಂ. 46, ರಂಗರಾವ್ ರಸ್ತೆ, ಶಂಕರಪುರ, ಬೆಂಗಳೂರು-4, ದೂ.080-26674697. ಯಂಗ್ ಉಮನ್ ಕ್ರಿಶ್ಚಿಯನ್ ಅಸೋಸಿಯೇಷನ್ ಉದ್ಯೋಗಸ್ಥ ಮಹಿಳೆಯರ ವಸತಿ ಗೃಹ, ನಂ.32, ಸಿ.ಎಸ್.ಐ. ಕಾಂಪೌಂಡ್, ಮಿಷನ್ ರೋಡ್, ಬೆಂಗಳೂರು-27, ದೂ.080-22238574.
ಯೂನಿವರ್ಸಿಟಿ ಉಮನ್ ಅಸೋಸಿಯೇಷನ್ ಉದ್ಯೋಗಸ್ಥ ಮಹಿಳೆಯರ ವಸತಿ ಗೃಹ, ನಂ.43, 4ನೇ ಮೈನ್ ಸಂಪಂಗಿರಾಮಗನರ, ಬೆಂಗಳೂರು-27, ದೂ. 080-22223314, 26631838, 9845023783. ಮಹಾತ್ಮಗಾಂಧಿ ವಿದ್ಯಾಪೀಠ ಉದ್ಯೋಗಸ್ಥ ಮಹಿಳೆಯರ ವಸತಿ ಗೃಹ, ಕುಮಾರಸ್ವಾಮಿ ಲೇಔಟ್, ಬೆಂಗಳೂರು-78, ದೂ. 080-26662226
ಜಯನಗರ ಸ್ತ್ರೀ ಸಮಾಜ ಉದ್ಯೋಗಸ್ಥ ಮಹಿಳೆಯರ ವಸತಿ ಗೃಹ, ನಂ.141, 5ನೇ ಕ್ರಾಸ್, 1ನೇ ಬ್ಲಾಕ್, ಜಯನಗರ, ಬೆಂಗಳೂರು-11, ದೂ. 080-26674697. ಆಲ್ ಇಂಡಿಯಾ ಉಮನ್ಸ್ ಕಾನ್ಫರೆನ್ಸ್ ಉದ್ಯೋಗಸ್ಥರ ಮಹಿಳೆಯರ ವಸತಿ ಗೃಹ, ನಂ.67, 7ನೇ ಸಿ ಮೈನ್‍ರೋಡ್, ಕಾರ್ಪೋರೇಷನ್ ಲೇಔಟ್, ಜಯನಗರ 4ನೇ ಬ್ಲಾಕ್, ಬೆಂಗಳೂರು-11 ದೂ. 080-26349676. ಬಸವ ಸಮಿತಿ ಬಸವ ಉದ್ಯೋಗಸ್ಥ ಮಹಿಳೆಯರ ವಸತಿ ಗೃಹ, ಬಸವಾಶ್ರಮ, 18 ಕಿ.ಮೀ. ಮೈಸೂರು ರಸ್ತೆ, ಬೆಂಗಳೂರು. ದೂ. . 080-22723355. ವಿಶಾಲ್ ಎಜುಕೇಷನ್ ಸೊಸೈಟಿ, ವಿಶಾಲ್ ಉದ್ಯೋಗಸ್ಥ ಮಹಿಳೆಯರ ವಸತಿಗೃಹ, ಕದೂರು ನಗರ, ಜರಗನಹಳ್ಳಿ ಜಿ.ಕೆ.ಎಂ. ಪದವಿ ಕಾಲೇಜ್ ಹತ್ತಿರ, ಕನಕಪುರ ರಸ್ತೆ, ಬೆಂಗಳೂರು. ದೂ. 9341289653. ಕರ್ನಾಟಕ ರೂರಲ್ ಪೂವರ್ ಅಂಡ್ ಹ್ಯಾಂಡಿಕ್ಯಾಪ್ಡ್ ಡೆವಲಪ್‍ಮೆಂಟ್ ಸೊಸೈಟಿ ಉದ್ಯೋಗಸ್ಥ ಮಹಿಳೆಯರ ವಸತಿ ಗೃಹ, 4ನೇ ಕ್ರಾಸ್, ಕೆಐಡಿಬಿ ಕಾಲೋನಿ, ಪೀಣ್ಯ 1ನೇ ಘಟ್ಟ, ಬೆಂಗಳೂರು. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯನ್ ಯೂನಿವರ್ಸಿಟಿ ಉದ್ಯೋಗಸ್ಥ ಮಹಿಳೆಯರ ವಸತಿ ಗೃಹ, ನಾಗರಬಾವಿ ಕ್ಯಾಂಪಸ್, ಬೆಂಗಳೂರು-72. ಪಿ.ಬಿ.ನಂ.7201 ದೂ. 080-23160531, 23160535. ಯಂಗ್ ಉಮನ್ ಕ್ರಿಶ್ಚಿಯನ್ ಅಸೋಸಿಯೇಷನ್ ಉದ್ಯೋಗಸ್ಥ ಮಹಿಳೆಯರ ವಸತಿ ಗೃಹ, ಫ್ಲಾಟ್ ನಂ.7, 20ನೇ ಮೈನ್‍ರೋಡ್, 6ನೇ ಬ್ಲಾಕ್, ಕೋರಮಂಗಲ, ಬೆಂಗಳೂರು-95 ದೂ. 080 25634813 ರೀಜನಲ್ ಇನ್ಸಿಟಿಟ್ಯೂಟ್ ಆಫ್ ಇಂಗ್ಲಿಷ್ ಉದ್ಯೋಗಸ್ಥ ಮಹಿಳೆಯರ ವಸತಿ ಗೃಹ, ಜ್ಞಾನಭಾರತಿ ಕ್ಯಾಂಪಸ್, ಬೆಂಗಳೂರು-56. ದೂ.080-23213243, 23218452. ಟ್ರಾನ್ಸಿಟ್ ಹಾಸ್ಟೆಲ್ ಯೋಜನೆಯಡಿ ಒದಗಿಸುವ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸದುಪಯೋಗ ಪಡೆದುಕೊಳ್ಳುವಂತೆ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.