ಮಡಿಕೇರಿ, ಫೆ. 3: ನರಿಯಂದಡ ಗ್ರಾ.ಪಂ. ವ್ಯಾಪ್ತಿಯ ನರಿಯಂದಡ, ಚೇಲಾವರ, ಕೋಕೇರಿ, ಕರಡ, ಅರಪಟ್ಟು ಗ್ರಾಮಗಳ ಮನೆ ಕಂದಾಯ ಹಾಗೂ ನೀರಿನ ಕಂದಾಯವನ್ನು ಮುಂದಿನ 10 ದಿನಗಳ ಒಳಗೆ ಪಾವತಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ. ತಪ್ಪಿದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.