ಮಡಿಕೇರಿ, ಫೆ. 8: ಪಯ್ಯವೂರ್ ಬೈತೂರಪ್ಪ ದೇವರ ಕೋರತಚ್ಚ ಅವರು ಮುಂಡ್ಯೋಳಂಡ ಕುಟುಂಬದವರಿಗೆ ಕಂಡಪಣ ಕೊಟ್ಟಿದ್ದು; ತಾ. 10 ರಂದು ಮುಂಡ್ಯೋಳಂಡ ಮನೆಯವರಿಂದ ಎತ್ತು ಪೋರಾಟ ಪಯ್ಯವೂರಿಗೆ ಹೊರಟು ತಾ. 12 ರಂದು ದೇವಸ್ಥಾನ ತಲುಪಿ ಅಂದು ಬೆಳಿಗ್ಗೆ 7 ಗಂಟೆ ತಳಿಯತಕ್ಕಿ ಬೊಳಕ್ ಮತ್ತು ಚಂಡೆ ವಾದ್ಯಗಳೊಂದಿಗೆ ದೇವಸ್ಥಾನ ಪ್ರವೇಶಿಸಿ ಅಕ್ಕಿಯನ್ನು ದೇವರಿಗೆ ಸಮರ್ಪಿಸುತ್ತಾರೆ.
ತಾ. 21 ರಂದು 8ನೇ ಊಟ್ 22 ರಂದು 9ನೇ ಊಟ್ ಮತ್ತು ಆಖೀರಿ ಹಬ್ಬವಾದ 10ನೇ ಊಟ್ ತಾ. 23 ರಂದು ರಂದು ನಡೆಯಲಿದೆ.